Kashyapa Sutragalu : ಮೃತ್ಯುಂಜಯಂ ಎಂಬುದರ ಅರ್ಥ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಉದಾಹರಣೆಗೆ ನಮ್ಮ ಕರ್ಮದಲ್ಲಿ ನಮಗೆ ಅರಮನೆ ವಾಸ ದೊರೆಯಬೇಕು ಎಂದಿದ್ದರೆ ನಮಗೆ ಅದು ಸಿಕ್ಕೇ ಸಿಗುತ್ತದೆ. ಇದು ನಿಶ್ಚಿತ, ಆದರೆ ಇಷ್ಟಕ್ಕೆ ಇದು […]

kashyapa Sutragalu : ಗೆಲ್ಲುವುದು ಎಂದರೇನು?

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಹಾಗೆ ಮುಂದುವರಿಯುತ್ತಾ, ಮೃತ್ಯುವನ್ನು ಗೆಲ್ಲುವುದೇ ಮನುಷ್ಯ ಜನ್ಮದ ಉದ್ದೇಶ ಎನ್ನುತ್ತಾರೆ ಕಶ್ಯಪರು. ಅಂದರೆ ಸಾವನ್ನು ನಾವು ನಮ್ಮ ವಶಕ್ಕೆ ತೆಗೆದುಕೊಂಡು ಇಚ್ಛಾಮರಣಿಗಳಾಗುವುದೇ ನಮ್ಮ […]

Kashyapa Sutragalu :ಪ್ರಾರ್ಥನೆ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ.? ? ಕಶ್ಯಪ ಸೂತ್ರಗಳ ಹಿನ್ನೆಲೆ ಮತ್ತು ಮಹತ್ವ ? ?ಕಶ್ಯಪ ಸೂತ್ರ – 1? ?ಪ್ರಾರಬ್ಧ ವಶಾತ್ ಜನ್ಮ ? ಹೀಗೆ ಮನಸ್ಸಿನಲ್ಲಿ ಅಡಗಿರುವ ಪ್ರಾರಬ್ಧಕರ್ಮ ಪದೇ ಪದೇ ಕಾಡಿಸಿದಾಗ ನಮ್ಮ ಮನಸ್ಸಿನಲ್ಲಿ ಒಂದು ಪ್ರಾರ್ಥನೆ […]

Kashyapa Sutragalu : ಗುರುಸೇವೆ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ.? ? ಕಶ್ಯಪ ಸೂತ್ರಗಳ ಹಿನ್ನೆಲೆ ಮತ್ತು ಮಹತ್ವ ? ?ಕಶ್ಯಪ ಸೂತ್ರ – 1? ?ಪ್ರಾರಬ್ಧ ವಶಾತ್ ಜನ್ಮ ? ಸ್ವಾಮಿರಾಮ ಒಬ್ಬ ಮಹಾಯೋಗಿ. ಅವರು ಶಿಷ್ಯರಾಗಿದ್ದಾಗ ತಮ್ಮ ಗುರುಗಳನ್ನು ಈ ರೀತಿ ಪ್ರಶ್ನಿಸಿದರು ” […]

Kashyapa Sutragalu – ಮಾನವ ಕುಲದ ಸೃಷ್ಟಿ

? ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ.? ? ಕಶ್ಯಪ ಸೂತ್ರಗಳ ಹಿನ್ನೆಲೆ ಮತ್ತು ಮಹತ್ವ ? ಮಹಾವಿಷ್ಣುವಿನ ಆದೇಶದಂತೆ ಮಾನವ ಕುಲವನ್ನು ಸೃಷ್ಟಿಸಲು ಭೂಲೋಕಕ್ಕೆ ಕಶ್ಯಪ ಹಾಗೂ ಅದಿತಿಯರು ಬರುತ್ತಾರೆ. ಪ್ರತಿಯೊಂದು ಯುಗದಲ್ಲೂ ಮಾನವಕುಲವು ಇವರಿಂದಲೇ ಪ್ರಾರಂಭವಾಗಬೇಕೆಂಬ ಸ್ವಯಂ ಪ್ರೇರಣೆಯನ್ನು ಶ್ರೀ ಆದಿಪರಾಶಕ್ತಿ […]

Kashyapa Sutragalu – ದೇವಿಯ ಆದೇಶ

ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ.? ? ಕಶ್ಯಪ ಸೂತ್ರಗಳ ಹಿನ್ನೆಲೆ ಮತ್ತು ಮಹತ್ವ ? ದೇವಿಯ ಆದೇಶದ ಮೇರೆಗೆ ಕಶ್ಯಪ ಹಾಗೂ ಅದಿತಿ – ಸ್ವಯಂಭೂ ಮನು ಹಾಗೂ ಸತ್ಯರೂಪರಾಗಿ ಸತ್ಯಯುಗದ ಮೊದಲನೆಯ ಮನ್ವಂತರವನ್ನು ಆರಂಭಿಸಲು ಭೂಲೋಕಕ್ಕೆ ಬಂದು ಮಹಾವಿಷ್ಣುವಿನ ಕೃಪೆಯನ್ನು […]

Kashyapa Sutragalu – Devi Adi Parashakti

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಕಶ್ಯಪ ಸೂತ್ರಗಳ ಹಿನ್ನೆಲೆ ಮತ್ತು ಮಹತ್ವ ? ದೈವತ್ವದ ಮಹಿಮೆಯನ್ನು ಅರಿಯುವ ಮುನ್ನ ಆದಿಪರಾಶಕ್ತಿಯು ಮಾನವನನ್ನು ಹೇಗೆ ಸೃಷ್ಟಿಸಿದಳು ಎಂಬುದನ್ನು ತಿಳಿಯೋಣ. ಜಗನ್ಮಾತೆ ಆದಿಪರಾಶಕ್ತಿ ಸೃಷ್ಟಿಸಿದ ಪ್ರಥಮ ಮಾನವ ಸಪ್ತಋಷಿಗಳಲ್ಲಿ ಮೊದಲನೆ ಋಷಿ ಮಹಾಮುನಿ ಕಶ್ಯಪ. ಈ ಮೊದಲ ಮಾನವನನ್ನು ಸೃಷ್ಟಿಸಿದ ಶಕ್ತಿ ಯಾವುದು? ಅವಳೇ ದೇವಿ ಆದಿಪರಾಶಕ್ತಿ. […]

Satva – Mine the Gold Within

By Shri Shri Nimishananda Guruji Today, on this Akshaya Tritiya day, lets bore deep within to mine our gold deposits called as Satva. For this, we, blast out the Condemnable and Conceited deposits of thoughts deep in our minds to extract this gold deposit. For this, let us go back to the launching pad of […]

The Sacred Space

By Shri Nimshnanda Guruji  This article was published in the Sunday Express Edition of The New Indian Express on 1.4.18.  Today let us understand that we all have a spiritual space within our soul. This space is filled with mass of divine vibrations. It is the abode of heightened awareness. From this space, every seeker […]

Vijayadashami

This is what Pujya Guruji Shri Shri Nimishananda  discoursed during the 10th night of Navaratri -The glorious Vijayadashami in the year 2009. Today is Vijayadashami, the most joyous day when we celebrate and rejoice at the victory of Devi who destroyed all the demonic forces and re-established Dharma or righteousness in this world. During this […]