DISCOURSES TO RECOURSE
Kashyapa Sutragalu : ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 4? ? ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ ? ಕಶ್ಯಪರು ‘ ಕಾಮಾರಾಧನೇನ ವಿದ್ಯಾವಿದ್ಯಾ ಫಲಿತಂ ‘ ಎಂಬ ನಾಲ್ಕನೆಯ ಸೂತ್ರದಲ್ಲಿ, ಮನುಷ್ಯನಿಗೆ ಜೀವನದ ಧರ್ಮದ ರೀತಿ ನೀತಿಗಳನ್ನು ಮೂರು ಶಬ್ದಗಳಲ್ಲಿ ಬೋಧಿಸುತ್ತಾರೆ. […]

‘ದೈವತ್ವ ಎಂದರೇನು?

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ನಿನ್ನೆ-ನಾಳೆಯ ಗೊಂದಲಮಯ ಚಿಂತೆಗಳನ್ನು ಬಿಟ್ಟು ಇಂದಿನ ಕ್ಷಣದಲ್ಲಿ ಮನಸ್ಸು, ಬುದ್ಧಿ ಸಾಮರ್ಥ್ಯಗಳನ್ನು ತೊಡಗಿಸಬೇಕು. ಇಂದಿನ ದಿನ ಈ ಕ್ಷಣ ಏನು ಮಾಡಲು ಅವಕಾಶವಿದೆ […]

Kashyapa Sutragalu : ಲಕ್ಷ್ಮಿ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಈ ರೀತಿ ದೇವರ ಕೃಪೆ ಮತ್ತು ಪ್ರೇರಣೆಯಿಂದ ಧರ್ಮವು ನಮ್ಮಲ್ಲಿ ಸ್ಥಾಪನೆಯಾದ ಕ್ಷಣವೇ ಲಕ್ಷ್ಮಿಯು ನಮ್ಮಲ್ಲಿ ಮನೆ ಮಾಡುತ್ತಾಳೆ ಎಂದು ಕಶ್ಯಪರು ಹೇಳುತ್ತಾರೆ. […]

Kashyapa Sutragalu : ಒಳ್ಳೆಯ ಚಿಂತನೆಗಳು

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಒಳ್ಳೆಯ ಚಿಂತನೆಯಿಂದ ಒಳ್ಳೆಯ ಚಿಂತನೆಗಳು, ಕೆಟ್ಟ ಯೋಚನೆಗಳಿಂದ ಮತ್ತಷ್ಟು ಕೆಟ್ಟ ಯೋಚನೆಗಳು – ಹೀಗೆ ಸುಖ,ದುಃಖಗಳನ್ನು ನಾವೇ ಆಹ್ವಾನಿಸುತ್ತೇವೆ. ಕಶ್ಯಪರು ಹೇಳುವಂತೆ – […]

ನಿನ್ನೆ ಮತ್ತು ನಾಳೆಯ ಯೋಚನೆ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಅದೇ ರೀತಿ ‘ನಿನ್ನೆ’ ಎನ್ನುವುದು ಗತವಾಗಿ ಹೋಗಿದೆ. ಆದ್ದರಿಂದ ಅದರ ಚಿಂತೆ ಮಾಡಿಯೂ ಪ್ರಯೋಜನವಿಲ್ಲ. ಆದ್ದರಿಂದ ಮೃತ್ಯುವನ್ನು ಗೆಲ್ಲಲು ಮಾಡಬೇಕಾದ ಮೊಟ್ಟ ಮೊದಲ […]

ವರ್ತಮಾನದಲ್ಲಿ ಬದುಕುವುದು

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಮಾನಸಿಕ ಒತ್ತಡ, ತೊಂದರೆಗಳು, ಚಿಂತೆಗಳು, ಯೋಚನೆಗಳು ಮನುಷ್ಯನ ನೆಮ್ಮದಿಯನ್ನು ಒಂದು ಸಲ ಕೊಲ್ಲುವುದಿಲ್ಲ ಪದೇ ಪದೇ ಕೊಲ್ಲುತ್ತವೆ. ಹೀಗಾಗಿ ಆತ್ಮದ ಗುಣವಾದ ಪರಮಾನಂದವನ್ನು […]

ಆಚಾರ್ಯದೇವೋಭವ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಆಸೆಗಳಿಂದ ಬಂಧಿತವಾದ, ಕರ್ಮಗಳಿಂದ ಬಂಧಿತವಾದ ಆತ್ಮಕ್ಕೆ ಇವುಗಳಿಂದ ಬಿಡುಗಡೆ ನೀಡುವ ದೇವತಾಧರ್ಮದ ಋಣ, ಪಿತೃಋಣಗಳನ್ನು ತೀರಿಸಿಕೊಂಡ ನಾವು ಮೂರನೆಯದಾಗಿ ಮಾಡಬೇಕಾದದ್ದು – ? […]

ಮನುಷ್ಯ ಧರ್ಮ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ವರ್ಣಾಶ್ರಮದ ಸಂಸ್ಕಾರದಂತೆ ಶ್ರಾದ್ಧ, ತಿಥಿ, ತರ್ಪಣ ಇತ್ಯಾದಿಯಾಗಿ ಕರೆಯಲ್ಪಡುವ ಪಿತೃಕಾರ್ಯಗಳನ್ನು ಶ್ರದ್ಧಾಪೂರ್ವಕವಾಗಿ ಪ್ರತಿ ವರ್ಷವೂ ಮಾಡಬೇಕು. ಮಹಾಲಯ ಅಮಾವಾಸ್ಯೆಯು ಈ ಕಾರ್ಯಕ್ಕೆ ಸೂಕ್ತವಾಗಿದೆ. […]

ಋಣಗಳು

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಈ ಋಣಗಳು ಹಾಗೂ ಇವುಗಳಿಂದ ಮುಕ್ತರಾಗುವ ವಿಧಾನ ಹೀಗಿದೆ – ? ಮೊದಲನೆಯದಾಗಿ ದೇವತಾ ಋಣ. ? ಮಾನವ ಜನ್ಮ ಪಡೆದು ಸನಾತನ […]

ಗುರುಗಳ ಮಾರ್ಗದರ್ಶನ

?ಓಂ ಜೈ ಮಾತಾ ಓಂ ಜೈ ಗುರುದೇವ? ?ಕಶ್ಯಪ ಸೂತ್ರಗಳು? ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ” ಕಶ್ಯಪ ಸೂತ್ರಗಳು” ಕೃತಿಯಿಂದ ಆಯ್ದ ಭಾಗಗಳು….. ?ಪರಮ ಪೂಜ್ಯ ಶ್ರೀ ಶ್ರೀ ನಿಮಿಷಾನಂದ ಗುರೂಜಿಯವರ ಈ ದಿನದ ಉಪದೇಶಾಮೃತ? ?ಕಶ್ಯಪ ಸೂತ್ರ – 3? ? ಜನ್ಮ ಶ್ರೇಷ್ಠತ್ವಂ ಮೃತ್ಯುಂಜಯಂ ? ಗುರುಗಳ ಮಾರ್ಗದರ್ಶನವಿಲ್ಲದೆ ಸಾಧಾರಣ ಮಾನವರಾಗಿರುವ ನಮ್ಮೆಲ್ಲರ ಆಲೋಚನೆಗಳು ಒಂದೇ ರೀತಿಯಾಗಿರುತ್ತದೆ. ನಮಗೆಲ್ಲರಿಗೂ ದೇಹದ ಅಂತ್ಯವಾಗುವ ಮೃತ್ಯುವಿನ ಭಯ ಸದಾ ಇರುತ್ತದೆ. ಕೊನೆಗೂ ಒಂದು […]